This Telegram channel provides guidance and resources for competitive exams in Karnataka, focusing on study materials and preparation strategies. It aims to motivate and support aspirants in achieving their career goals through effective study practices.
ನಾಳೆಯಿಂದ ಆರಂಭವಾಗುವ ಯಾವ ಕೆಲಸವೂ ನಿನ್ನ ಕನಸನ್ನು ನನಸು ಮಾಡುವುದಿಲ್ಲ. ಈ ಕ್ಷಣದಲ್ಲಿ ಆಗಲೇ ಆರಂಭವಾಗಿರುವ ಕಾರ್ಯ ಮಾತ್ರ ನಿನ್ನ ಕನಸನ್ನು ನನಸು ಮಾಡುತ್ತದೆ. ಇಂದು ಪುಸ್ತಕಗಳ ಕೈ ಹಿಡಿಯಿರಿ, ನಾಳೆ ಕೆಲಸಕ್ಕಾಗಿ ಜನರ ಕಾಲು ಹಿಡಿಯುವ ಪರಿಸ್ಥಿತಿ ಬರುವುದಿಲ್ಲ. Started - 01-01-2025