Telegram Description
From Telegram

Official Channel of Sanatan Prabhat Kannada Follow on twitter : Website : SanatanPrabhat.org/kannada

No reviews yet. Be the first to review this channel.

Write a Review

Sign in to rate and review this channel. It takes a few seconds with Telegram.

Similar Kannada Telegram Channels
← All Kannada Telegram Channels
Latest posts

ಕಾಕಸ್ಪರ್ಶದ ನಿರೀಕ್ಷೆ ! ಪ್ರತಿವರ್ಷ ಭಾದ್ರಪದ ಮಾಸದ ಕೃಷ್ಣಪಕ್ಷದಲ್ಲಿ ‘ಮಹಾಲಯ ಶ್ರಾದ್ಧ’ವನ್ನು ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಈ ಅವಧಿಯಲ್ಲಿ ಪಿತೃಗಳಿಗಾಗಿ ಮಾಡುವ ಶ್ರಾದ್ಧ ವಿಧಿಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಶ್ರಾದ್ಧದ ಸಮಯದಲ್ಲಿ ಪಿತೃಗಳಿಗೆ ಅರ್ಪಿಸಿದ ಅನ್ನವನ್ನು ಕಾಗೆಗಳು ಸ್ವೀಕರಿಸುತ್ತವೆ. ಕಾಗೆಯು ಅನ್ನವನ್ನು ಸ್ವೀಕರಿಸುವುದನ್ನು ‘ಕಾಕಸ್ಪರ್ಶ’ ಎನ್ನುತ್ತಾರೆ. ಕಾಕಸ್ಪರ್ಶವಾದರೆ ಅರ್ಪಿಸಿದ ಅನ್ನವು ಪಿತೃಗಳಿಗೆ ತಲುಪಿದೆ ಎಂದು ನಂಬಲಾಗುತ್ತದೆ. ✍🏻 – ಶ್ರೀ ಸಂದೇಶ ನಾಣೋಸಕರ ಇವರ ವಿಶೇಷ ಲೇಖನ : https://sanatanprabhat.org/kannada/193911.html . 🗞️ 'ಸಾಪ್ತಾಹಿಕ ಸನಾತನ ಪ್ರಭಾತ' ಚಂದಾದಾರರಾಗಲು ಕ್ಲಿಕ್ ಮಾಡಿ : sanatanprabhat.org/subscribe/

2026-10-01👁 25

ಭಯೋತ್ಪಾದನೆ ಬಗ್ಗೆ ಭಾರತದ ಕಳವಳ ಅರ್ಥವಾಗದಿದ್ದರೆ ಸಂಬಂಧಕ್ಕೆ ಧಕ್ಕೆ: Dr. S Jaishankar ನ್ಯೂಯಾರ್ಕ್‌: ಅಮೆರಿಕಕ್ಕೆ ಡಾ. ಎಸ್. ಜೈಶಂಕರ್ ಖಡಕ್ ಎಚ್ಚರಿಕೆ ! ನಮ್ಮ ದೇಶದಲ್ಲಿನ ಭಯೋತ್ಪಾದನೆಯ ಸಮಸ್ಯೆಯನ್ನು ಇತರ ದೇಶಗಳು ಪರಿಹರಿಸಲಿ ಎಂದು ನಾವು ಇನ್ನು ಎಷ್ಟು ವರ್ಷಗಳ ಕಾಲ ನಿರೀಕ್ಷೆ ಇಡುವುದು? ಪರಮಾಣು ಶಸ್ತ್ರಾಸ್ತ್ರಗಳಿಲ್ಲದಿದ್ದರೂ ಇರಾನ್ ಪ್ರಬಲ ದೇಶಗಳ ವಿರುದ್ಧ ಸೆಟೆದು ನಿಲ್ಲುತ್ತದೆ, ಹಾಗಿರುವಾಗ ಬೆರಳೆಣಿಕೆಯಷ್ಟು ಇರುವ ಭಯೋತ್ಪಾದಕರನ್ನು ಬೇರುಸಹಿತ ನಿರ್ಮೂಲನೆ ಮಾಡಲು ಭಾರತ ಯಾಕೆ ಹೆದರುತ್ತದೆ ? 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/195260.html

2026-10-01👁 29

ಮುಂಬಯಿನ ಅಗ್ನಿಶಾಮಕ ದಳದ ೨ ಲಂಚಕೋರ ಅಧಿಕಾರಿಗಳ ಬಂಧನ ! ೮೦ ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಮುಂಬಯಿನ ಫೋರ್ಟ್ ಪ್ರದೇಶದಲ್ಲಿರುವ ಅಗ್ನಿಶಾಮಕ ದಳದ ಕಚೇರಿಯಲ್ಲಿ ೨ ಲಂಚಕೋರ ಅಧಿಕಾರಿಗಳ ವಿರುದ್ಧ ಲಂಚ ನಿಗ್ರಹ ದಳ ಕ್ರಮ ಕೈಗೊಂಡಿದೆ. ಅರುಣ್ ದೇವಳೆ ಮತ್ತು ಅಮೋಲ್ ಮುಳಿಕ್ ಬಂಧಿತ ಅಧಿಕಾರಿಗಳಾಗಿದ್ದಾರೆ. 🌐 ಹೆಚ್ಚಿನ ಮಾಹಿತಿಗಾಗಿ ಓದಿರಿ : https://sanatanprabhat.org/kannada/195333.html

2026-10-01👁 24
More posts in Telegram →

Frequently Asked Questions

Can I browse Sanatan Prabhat Kannada Official without subscribing?

Yes. Tap "View Channel" to read posts before joining — the channel admin sees only the total subscriber count, never individual visitors. Your identity is not exposed until you tap the Join button inside Telegram. Your phone number is never visible to the channel unless you've made it public in your Telegram privacy settings.

Will my contacts know if I subscribe to Sanatan Prabhat Kannada Official?

No. Telegram never notifies your contacts when you join or leave a channel. Channels only show a total subscriber count — no names, no usernames, no profile information is visible to anyone.

What does Sanatan Prabhat Kannada Official post about?

Sanatan Prabhat Kannada Official is a Telegram channel in the Kannada Telegram Channels category.

How do you screen Sanatan Prabhat Kannada Official before publishing?

We verify every listing is publicly accessible, has a minimum subscriber count, and exclude channels Telegram has marked as harmful. If you've subscribed to Sanatan Prabhat Kannada Official and noticed something suspicious — a review on this page helps others stay safe.