This Telegram channel features inspirational quotes and thoughts in Kannada, encouraging personal growth and the pursuit of dreams. The content aims to motivate individuals to take action towards their aspirations and commitments.
ಕನಸುಗಳಿಗೆ ರೆಕ್ಕೆ ಸಾಕು.! ನನಸುಗಳಿಗೆ ಪಾದ ಬೇಕು.!ಸದ್ದು ಮಾಡಲು ಗೆಜ್ಜೆ ಸಾಕು ಸುದ್ದಿಯಾಗಲು ಹೆಜ್ಜೆ ಬೇಕು.!ಬೋಧನೆಗಳಿಗೆ ನುಡಿ ಸಾಕು.! ಸಾಧನೆಗಳಿಗೆ ನಡೆ ಬೇಕು.!ಬೆಳಕು ನೀಡಲು ಹಣತೆ ಸಾಕು.! ಬೆಳಕೇ ಆಗಲು ಬದ್ಧತೆ ಬೇಕು.!NP........😍ತಮಗೆಲ್ಲರಿಗೂ ಸ್ವಾಗತ ❤️😍