The "ಒಕ್ಕಲಿಗರ ಸಂಘ" channel serves as a platform for the Okaliga community, focusing on the dedication and sacrifices made by its members for the upliftment and development of their society. It aims to inspire and engage enthusiastic youth in contributing to the community's progress.
ಒಕ್ಕಲಿಗರ ಸಂಘದ ಸಂಘಟನೆ ಇಂದು ಒಂದು ದೊಡ್ಡ ಸಂಘಟನೆಯಾಗಿದೆ ಎಂದರೆ ಅದರ ಹಿಂದಿನ ತ್ಯಾಗ, ಬಲಿದಾನ, ಆತ್ಮ ಸಮರ್ಪಣೆಯನ್ನು ಅರ್ಥ ಮಾಡಿಕೊಂಡು ಒಕ್ಕಲಿಗರ ಸಮುದಾಯವನ್ನು ಏಳ್ಗೆಗಾಗಿ, ಅಭಿವೃದ್ಧಿಗಾಗಿ ತಮ್ಮ ತನು ಮನವನ್ನು ಸಮರ್ಪಿಸುವ ಯುವ ಉತ್ಸಾಹಿ ಸದಸ್ಯರುಗಳಿಗಾಗಿ.