Latest posts

🌼 ಪಿತೃ ಪಕ್ಷದ ನಿಮಿತ್ತ ( 27.09.2026 ರಿಂದ 10.10.26 ರವರೆಗೆ)...🌼 🌸 ಪಿತೃಪಕ್ಷದಲ್ಲಿ ದತ್ತನ ನಾಮಜಪವನ್ನು ಮಾಡುವುದರಿಂದ ಆಗುವ ಲಾಭವೇನು ? 🎥 ಸನಾತನ ನಿರ್ಮಿತ ಈ ವಿಡಿಯೋದಲ್ಲಿ ಪ್ರತ್ಯಕ್ಷ ನೋಡಿ ! https://youtu.be/yLyad5njaQE ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : https://Sanatan.org/Kannada YouTube Pitrupaksh Mahalaya Shraddha (Kannada) - Part 5 ಪಿತೃಪಕ್ಷದಲ್ಲಿ ದತ್ತಾತ್ರೇಯ ದೇವತೆಯ ನಾಮಜಪವನ್ನು ಏಕೆ ಮತ್ತು ಎಷ್ಟು ಮಾಡಬೇಕು ?, ಶ್ರಾದ್ಧವು ಭಾವಪೂರ್ಣವಾಗಿ ಆಗಲು ಏನು ಮಾಡಬೇಕು ? ಎಂದು ತಿಳಿಯಲು ಈ ವಿಡಿಯೋ ಅವಶ್ಯ ನೋಡಿರಿ !

2026-10-02👁 115

🌺 ನವರಾತ್ರಿಯಲ್ಲಿ ದೇವಿಗೆ ನಾವು ಏನು ಕೇಳಬೇಕು ? ನವರಾತ್ರಿ ಎಂದರೆ ಕೇವಲ ದೇವಿಯ ಪೂಜೆ ಮಾಡುವ ಕಾಲವಲ್ಲ… ✨ ನಮ್ಮ ಅಂತಃಕರಣವನ್ನು ದೇವಿಯ ಚೈತನ್ಯದೊಂದಿಗೆ ಜೋಡಿಸಿಕೊಳ್ಳುವ ಸುವರ್ಣಾವಕಾಶವೂ ಹೌದು !🙏 👉 ದೇವಿಯ ಬಳಿ ಕೇವಲ ಹೊರಗಿನ ಸುಖವನ್ನು ಕೇಳುವುದಕ್ಕಿಂತ…ಒಳಗಿನ ಶಕ್ತಿ, ಸದ್ಬುದ್ಧಿ ಮತ್ತು ಸಾಧನೆಯ ಸಾಮರ್ಥ್ಯವನ್ನು ಕೇಳೋಣ ! 📖 ನವರಾತ್ರಿಯಲ್ಲಿ ಮಾಡಬಹುದಾದ ದುರ್ಗಾದೇವಿಯ ಪ್ರಾರ್ಥನೆಗಳು ಮತ್ತು ಕವಚಪಠಣದ ಮಹತ್ವವನ್ನು ತಿಳಿದುಕೊಳ್ಳಲು ಭೇಟಿ ನೀಡಿ : sanatan.org/kannada/navaratri

2026-10-02👁 110

🌺 ನವರಾತ್ರಿ ಎಂದರೆ ಕೇವಲ 9 ದಿನಗಳ ಹಬ್ಬವೇ? ಅಥವಾ.. ಈ 9 ದಿನಗಳ ಹಿಂದೆ ಯಾವುದಾದರೂ ಆಧ್ಯಾತ್ಮಿಕ ಹಿನ್ನೆಲೆ ಇದೆಯೇ ?* ✨ ನವರಾತ್ರಿಗೆ ಸಂಬಂಧಿಸಿದಂತೆ ವ್ರತ ಮತ್ತು ಪೂಜಾ ವಿಧಿಗಳು ! ✨ ನವದುರ್ಗೆಯ ಮಹತ್ವ ✨ ಕುಮಾರಿ ಪೂಜೆ ✨ ದೇವಿಯ ವಿವಿಧ ಉಪಾಸನಾ ಪದ್ಧತಿಗಳು ✨ ಹಾಗೂ ವಿಜಯದಶಮಿಯ ಆಧ್ಯಾತ್ಮಿಕ ಮಹತ್ವ 👉 ಇವೆಲ್ಲದರ ಬಗ್ಗೆ ತಿಳಿದುಕೊಳ್ಳಲೂ ತಪ್ಪದೇ ಭೇಟಿ ನೀಡಿ : https://www.sanatan.org/kannada/navaratri 💫 ಈ ನವರಾತ್ರಿಯಲ್ಲಿ ಕೇವಲ ಹಬ್ಬವನ್ನು ಆಚರಿಸುವುದಲ್ಲ, ಶಾಸ್ತ್ರವನ್ನು ತಿಳಿದು, ಭಾವಪೂರ್ಣವಾಗಿ ದೇವಿಯ ಉಪಾಸನೆ ಮಾಡೋಣ !

2026-10-01👁 189
More posts in Telegram →

Frequently Asked Questions

Can I browse Sanatan Sanstha Karnataka without subscribing?

Yes. Tap "View Channel" to read posts before joining — the channel admin sees only the total subscriber count, never individual visitors. Your identity is not exposed until you tap the Join button inside Telegram. Your phone number is never visible to the channel unless you've made it public in your Telegram privacy settings.

Will my contacts know if I subscribe to Sanatan Sanstha Karnataka?

No. Telegram never notifies your contacts when you join or leave a channel. Channels only show a total subscriber count — no names, no usernames, no profile information is visible to anyone.

What does Sanatan Sanstha Karnataka post about?

Sanatan Sanstha Karnataka is a Telegram channel in the Karnataka Telegram Channels category.

How do you screen Sanatan Sanstha Karnataka before publishing?

We verify every listing is publicly accessible, has a minimum subscriber count, and exclude channels Telegram has marked as harmful. If you've subscribed to Sanatan Sanstha Karnataka and noticed something suspicious — a review on this page helps others stay safe.